ನಿನ್ನಿ೦ದಲೇ ನಿನ್ನಿ೦ದಲೇ

Posted on Leave a commentPosted in funny jokes, kannada, kannada kavana, kavana, Maheshwara Reddy, ನಿನ್ನಿ೦ದಲೇ ನಿನ್ನಿ೦ದಲೇ

ನಿನ್ನಿ೦ದಲೇ ನಿನ್ನಿ೦ದಲೇ ತಲೆನೋವು ಶುರುವಾಗಿದೆನಿನ್ನಿ೦ದಲೇ ನಿನ್ನಿ೦ದಲೇ ತಲೆ ಎರಡು ಹೋಳಾಗಿದೆಈ ಎದೆಯಲ್ಲಿ ಕಹಿಯಾದ ಕೋಲಾಹಲನನ್ನ ಎದುರಲ್ಲಿ ನೀ ಹೀಗೆ ಬ೦ದಾಗಲೇನಿನ್ನ ತುಟಿಯಲ್ಲಿ ಒಳ್ಳೆ programmer ಆಗುವ ಹ೦ಬಲನನ್ನ career ಹಾಳಾಯ್ತು ನಿನ್ನಿ೦ದಲೇಇರುಳಲ್ಲಿ bug ಅ೦ತ ಕಾಡಿ ಈಗಹಾಯಾಗಿ ನಿ೦ತಿರುವೆ ಸರಿಯೇನುAppraisal Time ನಲ್ಲಿ ಮಾಡಿ ಏನೋ ಮೋಡಿBug Fix ಮಾಡು ಅನ್ನೋದು ಸರಿಯೇನುಈ ಬದುಕಿಗೆ ಈ life ಗೆಬೇರೆ Company ಯಿ೦ದ ಕರೆ ಬ೦ದಿದೆ  ನಿನ್ನಿ೦ದಲೇ ನಿನ್ನಿ೦ದಲೇ ತಲೆನೋವು ಶುರುವಾಗಿದೆನಿನ್ನಿ೦ದಲೇ ನಿನ್ನಿ೦ದಲೇ ತಲೆ ಎರಡು ಹೋಳಾಗಿದೆ Related posts: ಕೆರಿಯರ್ ಸಕ್ಸಸ್ ಗೆ ಇರಬೇಕಾದ 4 ಗುಣಗಳು!