ಇವರು ಇಂದಿನ ‘ಆದರ್ಶ’ ರಾಜಕಾರಣಿಗಳು!!

Posted on Posted in fun jokes, funny jokes, jokes, kannada, kannada kavana, Politician jokes
ತಿಮ್ಮ : ನಮ್ಮ ರಾಜಕಾರಿಣಿಗಳ ಬಗ್ಗೆ ಸ್ವಲ್ಪ ಹೇಳು..
ಗುಂಡ : ದೇಶ ಬೇಕು ದ್ವೇಷ ಬೇಡ ಅನ್ನೋ ಸ್ವಾಮಿ ವಿವೇಕಾನಂದ ಒಂದುಕಡೆ, ಹೆಣ್ಣು ಬೇಡ ಮಣ್ಣು ಬೇಕು ಅನ್ನುವ ಗಣಿಧಣಿಗಳು, ಹುಡುಗಿ ಬೇಕು ಮದುವೆ ಬೇಡ ಅನ್ನುವ ಸ್ವಾಮೀಜಿ, ಗೆಳೆಯ ಬೇಡ ಗೆಳೆಯನ ಹೆಂಡತಿ ಬೇಕು ಅನ್ನುವ ಸೊರಬದ ಶಾಸಕ, ಮದುವೆ ಬೇಡ ಮಗು ಬೇಕೆನ್ನುವ ಮಾಜಿ ಪ್ರಧಾನಿಗಳ ಮಗ, ಹೆಂಡತಿ ಬೇಡ ನರ್ಸ್ ಬೇಕೆನ್ನುವ ಹೊನ್ನಾಳಿ ಶಾಸಕ, ಕಟ್ ಕೊಂಡೊವ್ಳು ಸಾಯಲಿ, ಇಟ್ ಕೊಂಡೊವ್ಳು ಮಂತ್ರಿ ಆಗಲಿ ಎನ್ನುವ ಮಾಜಿ ಮುಖ್ಯಮಂತ್ರಿ..

Leave a Reply

Your email address will not be published. Required fields are marked *