ಮತ್ತೊಮ್ಮೆ ಆಕಾಶವಾಣಿ ವಾರ್ತೆಗಳಿಗೆ ಸ್ವಾಗತ

Posted on Leave a commentPosted in akashavani, cricket, humor, kannada jokes, satire, ಆಕಾಶವಾಣಿ, ಕನ್ನಡ ಜೋಕ್ಸ್, ಕ್ರಿಕೆಟ್, ತರಂಗಗುಚ್ಛ, ವಿಡಂಬನೆ, ಹಾಸ್ಯ

ನೆರೆಯ ಎರಡು ರಾಜ್ಯಗಳು ಬೆಂಗಳೂರು ಮಹಾನಗರವನ್ನು ತನ್ನ ಎರಡನೇ ರಾಜಧಾನಿಯಾಗಿ ಘೋಷಿಸಿವೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರಕಾರ ಈ ಸಂಬಂಧ ಅಸೆಂಬ್ಲಿಯಲ್ಲಿ ನಿಲುವಳಿ ಗೊತ್ತುವಳಿ ಮಂಡಿಸಿದ್ದು, ಎಲ್ಲಾ ಪಕ್ಷದ ಮುಖಂಡರ ಜೊತೆ ದೆಹಲಿಗೆ ತೆರಳಿ ಮನವಿ ಸಲ್ಲಿಸಲು ಸರಕಾರ ನಿರ್ಧರಿಸಿದೆ. ಮುಂಬೈ ಮಹಾನಗರದ ಪ್ರಮುಖ ಬೀದಿಯೊಂದರಲ್ಲಿ ಯುವತಿಯೊಬ್ಬಳು ಹಾಡುಹಗಲೇ ಯಾವುದೇ ತೊಂದರೆ ಇಲ್ಲದೆ 50 ಮೀಟರ್ ದೂರವಿರುವ ತನ್ನ ಮನೆ ಸೇರಿ ಕೊಂಡಿದ್ದಾಳೆ. ಐಪಿಎಲ್ ನ 76ನೇ ಟೀಮ್ ಆಗಿ ಲಕ್ಷದ್ವೀಪ್ ಕ್ಯಾಟ್ಸ್ ಸೇರ್ಪಡೆಯಾಗಿದೆ […]