ಬೆ೦ಗಳೂರು ಟ್ರಾಫಿಕ್

Posted on Leave a commentPosted in our india, ಕನ್ನಡ Jokes, ಬೆ೦ಗಳೂರು ಟ್ರಾಫಿಕ್, ವಿಡಂಬನೆ, ಹಾಸ್ಯ

ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲುಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲುಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲುಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟದಾಟಲು ನೋಡಲಾಗದು ಜನರ ಪರದಾಟಮುಗಿಯದು ಹಾರ್ನ್ ಗಳ ಕಿರುಚಾಟಬೇಕು ನಮ್ಮ ಕಿವಿಗಳಿಗೆ ಕವಾಟ ಹಸಿರು ನಿಶಾನೆಗೆ ಎಲ್ಲರ ಕಾತರಹಳದಿ ತೋರಿದೊಡನೆ ಮುನ್ನುಗ್ಗುವ ಅವಸರನೆನಪಿಸಿಕೊಳ್ಳಲೇಬೇಕು ಆ ಕಾಲದ ಸಮರಉ೦ಟೇ ನಮ್ಮಲ್ಲಿ ಇದಕ್ಕೆ ಪರಿಹಾರ ಎಷ್ಟೇ ಸುರಕ್ಷಿತ ಕ್ರಮಗಳಿದ್ದರೂ ತಡೆಯಲಾಗದ ಅಪಘಾತಒಬ್ಬರಿಗಲ್ಲ ಮತ್ತೊಬ್ಬರಿಗೆ ತಪ್ಪಿದ್ದಲ್ಲಾ ಆಘಾತದಿನವೂ ಸಾವುನೋವುಗಳ ಸುದ್ದಿ […]

2075ರ ಆಕಾಶವಾಣಿ, ವಾರ್ತೆ ಓದುತ್ತಿರುವವರು ಕಾಮಿಣಿ !!!

Posted on Leave a commentPosted in fun jokes, funny jokes, jokes, kannada, kannada kavana, ಕನ್ನಡ Jokes

ಈಗ ಸಮಯ ಸಂಜೆ 5 ಗಂಟೆ 5 ನಿಮಿಷ, ವಾರ್ತೆಗಳನ್ನು ಓದುತ್ತಿರುವವರು ಕಲ್ಲತ್ತಗಿರಿ ಕಾಮಿಣಿ. ಮುಂಬೈ ಸ್ಪೋಟದ ಪ್ರಮುಖ ಆರೋಪಿ ಅಜ್ಮಲ್ ಕಸಬ್ ಮುಂಬೈ ಅರ್ಥರ್ ರಸ್ತೆಯ ಜೈಲಿನಲ್ಲಿ ನಿಧನ ಹೊಂದಿದ್ದಾನೆ. ಆತನಿಗೆ 95 ವರ್ಷ ವಯಸಾಗಿತ್ತು. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ಕಸಬ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ವೀರ ಮರಣವನ್ನಪ್ಪಿದ ಕಸಬ್ ಸ್ಮರಣಾರ್ಥ ಪಾಕ್ ಸರಕಾರ ನಾಳೆ ರಾಷ್ಟ್ರೀಯ ರಜೆ ಘೋಷಿಸಿದೆ. 2G ಸ್ಪೆಕ್ಟ್ರಂ ಹಗರಣದ ಪ್ರಮುಖ ಆರೋಪಿಯಾಗಿದ್ದ ಎ ರಾಜಾ ಅವರ ಮೊಮ್ಮಗ ಎ […]