ಬಣ್ಣದ ಚಿಟ್ಟೆ

Posted on Leave a commentPosted in Maheshwara Reddy, omaheshwar, ಬಣ್ಣದ ಚಿಟ್ಟೆ

ನೋಡಿದೆ ನಾನೊಂದು ಬಣ್ಣದ ಚಿಟ್ಟೆಅದನ್ನೇ ಹಿಡಿಯಲು ಆಸೆ ಪಟ್ಟೆಒಂದು ದಿನ ಮಾತನಾಡಿಸಿ ನಾ ಬಿಟ್ಟಮಾತನಾಡಿಸಿದ ಮೇಲೆ ಇಷ್ಟ ಪಟ್ಟೆಅದರಲ್ಲೇ ನನ್ನ ಜೀವ ಇಟ್ಟೆಅದರಹಿಂದೆ ಹೋಗಿ ತುಂಬಾ ಕಷ್ಟ ಪಟ್ಟೆಪಾಪ ಅದಕ್ಕೂ ತುಂಬಾ ಕಷ್ಟ ಕೊಟ್ಟೆಮನಸಲ್ಲೇ ಅದನ್ನ ಬಚ್ಚಿಟ್ಟೆನನ್ನುಸಿರೇ ಅದು ಎಂದು ಬಿಟ್ಟೆಅದರಲ್ಲೇ ಹೃದಯಾನ ಒತ್ತಿಟ್ಟೆತಿಳಿದು ನಾನು ಜಾರಿ ಬಿಟ್ಟೆಜಾರಿದಾಗ ಮನಸ್ಸಿಗಾದ ಗಾಯ ಮುಚ್ಚಿಟ್ಟೆಒಬ್ಬರೆದರು ಮಾತ್ರ ನೋವು ಬಿಚ್ಚಿಟ್ಟೆಆಗ ತಿಳಿಯಿತು ಅದೊಂದು ಹಾರುವ ಚಿಟ್ಟೆತಿಳಿದಾಗ ತುಂಬಾ ತುಂಬಾ ದುಃಖ ಪಟ್ಟೆಹಾಗೋ ಹೀಗೋ ಅದನ್ನ ಮರೆತು ಬಿಟ್ಟೆಇಂತಿ ನಿನ್ನ ಬೇಡವಾದ […]