ಬೆ೦ಗಳೂರು ಟ್ರಾಫಿಕ್

Posted on Leave a commentPosted in our india, ಕನ್ನಡ Jokes, ಬೆ೦ಗಳೂರು ಟ್ರಾಫಿಕ್, ವಿಡಂಬನೆ, ಹಾಸ್ಯ

ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲುಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲುಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲುಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟದಾಟಲು ನೋಡಲಾಗದು ಜನರ ಪರದಾಟಮುಗಿಯದು ಹಾರ್ನ್ ಗಳ ಕಿರುಚಾಟಬೇಕು ನಮ್ಮ ಕಿವಿಗಳಿಗೆ ಕವಾಟ ಹಸಿರು ನಿಶಾನೆಗೆ ಎಲ್ಲರ ಕಾತರಹಳದಿ ತೋರಿದೊಡನೆ ಮುನ್ನುಗ್ಗುವ ಅವಸರನೆನಪಿಸಿಕೊಳ್ಳಲೇಬೇಕು ಆ ಕಾಲದ ಸಮರಉ೦ಟೇ ನಮ್ಮಲ್ಲಿ ಇದಕ್ಕೆ ಪರಿಹಾರ ಎಷ್ಟೇ ಸುರಕ್ಷಿತ ಕ್ರಮಗಳಿದ್ದರೂ ತಡೆಯಲಾಗದ ಅಪಘಾತಒಬ್ಬರಿಗಲ್ಲ ಮತ್ತೊಬ್ಬರಿಗೆ ತಪ್ಪಿದ್ದಲ್ಲಾ ಆಘಾತದಿನವೂ ಸಾವುನೋವುಗಳ ಸುದ್ದಿ […]